ಪತ್ರಕರ್ತನ ಆರೋಗ್ಯ ವಿಚಾರಿಸಿದ ಕೆ ವಿ ಪ್ರಭಾಕರ್

ಬೆಂಗಳೂರು,  ಮಾನ್ಯ ಮುಖ್ಯಮಂತ್ರಿ ಅವರ  ಮಾಧ್ಯಮ ಸಲಹೆಗಾರರಾದ ಶ್ರೀ ಕೆ.ವಿ. ಪ್ರಭಾಕರ್ ಅವರು ಅನಾರೋಗ್ಯ ದಿಂದ ಬಳಲುತ್ತಿರುವ ಹಿರಿಯ ಉರ್ದು ಪತ್ರಕರ್ತ ಸಿದ್ದೀಖ್ ಅಲ್ದೂರಿಯವರನ್ನು ಮುಖತಃ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಇದೆ ಸಂದರ್ಭದಲ್ಲಿ  ಪ್ರಭಾಕರ್ ರವರು ವೈದ್ಯಕೀಯ ವೆಚ್ಚ ಮುಖ್ಯಮಂತ್ರಿ ಪರಿಹಾರ ನಿಧಿ ಯಿಂದ ಭರಿಸಲು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ  ವಸತಿ ಸಚಿವರ ಮಾಧ್ಯಮ ಸಲಹೆಗಾರರಾ ಲಕ್ಷ್ಮೀ ನಾರಾಯಣ ಮತ್ತು ಮಾಧ್ಯಮ ಸಂಯೋಜಕ ಶ್ರೀ ಗಿರೀಶ್ ಕೋಟೆ  ಉಪಸ್ಥಿತರಿದ್ದರು.

Share this :