ತಲಕಾಡು ಹಸ್ತಿಕೇರಿ ಮಠದ
ಡಾ. ಸಿದ್ದ ಮಲ್ಲಿಕಾರ್ಜುನ ಸ್ವಾಮಿಗಳು ಗುರುವಾರ ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ
ಕೆ. ವಿ. ಪ್ರಭಾಕರ್
ಅವರನ್ನು ಭೇಟಿ ಮಾಡಿ
ಶ್ರೀ ಮಠದ ಗೌರವ ಸಲ್ಲಿಸಿದರು.

Share this :